ResearchBib Share Your Research, Maximize Your Social Impacts
Sign for Notice Everyday Sign up >> Login

SAMAJADALLI MAHILEYA PRAMUKYATHE MATHU STRE SHIKSHANA

Journal: International Education and Research Journal (Vol.4, No. 12)

Publication Date:

Authors : ;

Page : 12-15

Keywords : ;

Source : Downloadexternal Find it from : Google Scholarexternal

Abstract

ಯಾವುದೇ ವಿದ್ಯೆಯಲ್ಲಿ ನಿಪುಣತೆಯನ್ನು ದೊರಕಿಸಿಕೊಡುವ ಕ್ರಮವನ್ನು ಶಿಕ್ಷಣ ಎನ್ನುತ್ತೇವೆ. ಮನುಷ್ಯನಿಗೆ ಶಬ್ದ ಮಾಡಲು, ಕೂಗಲು, ಮಾತನಾಡಲು ಬರುತ್ತದೆ. ಆದರೆ ಅವುಗಳನ್ನು ನಯವಾಗಿ, ತರ್ಕಬದ್ದವಾಗಿ ಚಚರ್ೆ ಮಾಡುವ ನಿಪುಣತೆಯನ್ನು ಪಡೆದರೆ ಅವನು ಭಾಷಣಕಾರನೋ ಸಿದ್ಧಾಂತಿಯೋ ಆಗುತ್ತಾನೆ. ಹಾಗೆ ಆಗುವುದಕ್ಕೆ ಅವನು ತಿಳಿದ ಬಳಿ ಸೇವೆ ಮಾಡುತ್ತಾನೆ, ಅವರಿಂದ ವಿಷಯವನ್ನು ತಿಳಿದುಕೊಳ್ಳುತ್ತಾನೆ, ಕಲಿತಿದ್ದನೂ, ಅಭ್ಯಾಸದಲ್ಲಿ ತರುತ್ತಾನೆ. ಕೊನೆಗೆ ಕರಗತ ಮಾಡಿಕೊಳ್ಳುತ್ತಾನೆ. ಸಹಜ ಬದ್ಧವಾದ ಕಲೆಗೂ ನಿಷ್ಟಾಂತರಿಂದ ಮಾರ್ಗದರ್ಶನ ದೊರಕಿದಾಗ, ಒಂದು ವಿಶೇಷ ರಂಜಕತೆ ಉಂಟಾಗುತ್ತದೆ. ಈ ಶಿಕ್ಷಣ ಎಲ್ಲರಿಗೂ ಬೇಕು. ಶಿಕ್ಷಣದಿಂದ ಏನೂ ಅರೆಯದವನು ಸಾಮಾನ್ಯನಾಗಿ, ಸಾಮಾನ್ಯನು ನಿಪುಣನಾಗಿ, ನಿಪುಣನು ಉತ್ತಮೋತ್ತಮನಾಗಿ ಬೆಳೆಯುತ್ತಾನೆ.

Last modified: 2022-04-25 19:33:48